Saturday 19 October 2013

ಸರ್ವಸೃಷ್ಠಿಗೂ ಕ್ರಿಸ್ತನ ಸುವಾರ್ತೆಯ ಸುವಾಸನೆ ಹರಡಲಿ...,

ಆತ್ಮೀಯರೇ,

ದೇವರ ಮನುಷ್ಯನಾದ ನೆಹೆಮಿಯ ತನ್ನ ದೇಶದ ಜನರ ಪರಿಸ್ಥಿತಿಯನ್ನು ಕುರಿತು ಸಮಾಚಾರವನ್ನು ಕೇಳಿದಾಗ, ತಕ್ಷಣ ತನ್ನ ಜನರಿಗಾಗಿ ಉಪವಾಸಮಾಡಿ, ಕಣ್ಣೀರಿನಿಂದ ದೇವರಲ್ಲಿ ವಿಜ್ಞಾಪಿಸಿದನು (ನೆಹೆ 1:4)

ಎಸ್ತೇರ್ ತನ್ನ ಸ್ವಂತ ಜನರಿಗೆ ಸಂಭವಿಸಲಿರುವ ನಾಶನವನ್ನು ಕುರಿತು ಸಮಾಚಾರವನ್ನು ಕೇಳಿದಾಗ, ತನ್ನ ಜನರಿಗಾಗಿ ಮೂರು ದಿನವೂ ತಿನ್ನದೆಯೂ, ಕುಡಿಯದೆಯೂ ಉಪವಾಸವಾಡಿ, ದೇವರನ್ನು ನೋಡಿ ವಿಜ್ಞಾಪಿಸಿದಳು (ಎಸ್ತೇರ್ 4:16)


ನೀವು ನಿಮಗಾಗಿ ಪ್ರಾರ್ಥಿಸುತ್ತೀರಿ! ನಿಮ್ಮ ಕುಟುಂಬಕ್ಕಾಗಿ ಪ್ರಾರ್ಥಿಸುತ್ತೀರಿ!! ನಿಮ್ಮ ಅಗತ್ಯತೆಗಳಿಗಾಗಿ ಪ್ರಾರ್ಥಿಸುತ್ತೀರಿ!!! ಒಳ್ಳೇಯದೇ, ಆದರೆ, ನಿಮ್ಮ ನಗರಕ್ಕಾಗಿ, ನಿಮ್ಮ ಜಿಲ್ಲೆಗಾಗಿ, ನಿಮ್ಮ ರಾಜ್ಯಕ್ಕಾಗಿ ನಿಮ್ಮ ದೇಶಕ್ಕಾಗಿ, ನಿಮ್ಮ ದೇಶದ ಪ್ರಜೆಗಳಿಗಾಗಿ ಪ್ರಾರ್ಥಿಸುತ್ತಿದ್ದೀರಾ?

No comments:

Post a Comment